VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) By the UGC

| +91 8251 230 455 | Kannada

ಅಂತರಿಕ್ಷ ಸಂಶೋಧನೆಗಾಗಿ ರಾಷ್ಟ್ರಗಳು ಒಟ್ಟಾಗಬೇಕು:…

ಪುತ್ತೂರು: ಎಲ್ಲಾ ದೇಶಗಳು ಒಟ್ಟಾಗಿ ಅಂತರಿಕ್ಷ ಸಂಶೋಧನೆಗಳನ್ನು ನಡೆಸಬೇಕು. ಪ್ರಸ್ತುತ ಈ ಸಂಶೋಧನೆಗಳನ್ನು ಮಂಗಳ ಗ್ರಹದತ್ತ ಕೇಂದ್ರೀಕರಿಸಬೇಕು. ಏಕೆಂದರೆ ಮಂಗಳ  ಗ್ರಹ ಬಹುತೇಕ ಭ...

Read more
calendericon29-Sep-2014 commenticon117 vc_editor
Archive Image

ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಬೆಳವಣಿಗೆಯಾಗಬೇಕು: ಡಾ.…

ಪುತ್ತೂರು: ವಿಶ್ವವಿದ್ಯಾನಿಲಯ ಮಟ್ಟದ ಸರಾಸರಿ ಫಲಿತಾಂಶಕ್ಕಿಂತ ಹೆಚ್ಚು ಫಲಿತಾಂಶವನ್ನು ಪಡೆದ ಹೆಮ್ಮೆ ವಿವೇಕಾನಂದ ಕಾಲೇಜಿನದ್ದು. ಅಧ್ಯಾಪನ, ಅಧ್ಯಯನದ ಜೊತೆಗೆ ವಿದ್ಯಾರ್ಥಿಗಳಲ...

Read more
calendericon20-Sep-2014 commenticon106 vc_editor
Archive Image

ಕನ್ನಡಕ್ಕೆ ಸದಾಶಿವ ರಾಯರ ಕೊಡುಗೆ…

ಪುತ್ತೂರು: ಪೇಜಾವರ ಸದಾಶಿವ ರಾಯರು ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡವರು. ಕನ್ನಡ, ಹಿಂದಿ, ಸಂಸೃತ ಮಾತ್ರವಲ್ಲದೇ ಇಟಲಿಯನ್ ಭಾಷೆಯಲ್ಲಿ ಬರೆಯುತ್ತಿದ್ದವರ...

Read more
calendericon20-Sep-2014 commenticon100 vc_editor
Archive Image

’ಹುಡುಗಿಯರು ಕೃಷಿಕರನ್ನು ಮದುವೆಯಾಗುತ್ತೇವೆಂದು ಶಪಥ…

ಪುತ್ತೂರು: ಹುಡುಗಿಯರು ಕೃಷಿಕರನ್ನೇ ಮದುವೆಯಾಗುತ್ತೇವೆಂದು ಶಪಥ ಮಾಡಬೇಕು. ಆಗ ಎಲ್ಲಾ ಯುವಕರೂ ಕೃಷಿಯಲ್ಲಿ ತೊಡಗುತ್ತಾರೆ. ಯಾಕೆಂದರೆ ಕೃಷಿಕರಿಗೆ ಹೆಣ್ಣು ಸಿಗದಿರುವುದೂ ಯುವ ಜನ...

Read more
calendericon20-Sep-2014 commenticon104 vc_editor
Archive Image

’ಅಡಿಕೆ ಮಂಡಳಿಯ ರಚನೆಗೆ ಪ್ರಯತ್ನ,…

ಪುತ್ತೂರು: ಎಲ್ಲಾ ವಾಣಿಜ್ಯ ಬೆಳೆಯ ರಕ್ಷಣೆಗೆ ಮಂಡಳಿಗಳಿವೆ. ಆದರೆ ಅಡಿಕೆಗೆ ಯಾವುದೇ ಮಂಡಳಿಗಳ ರಚನೆಯಾಗಿಲ್ಲ. ಆದ್ದರಿಂದ ಅಡಿಕೆಯ ಹಿತರಕ್ಷಣೆಗೆ ಅಡಿಕೆ ಮಂಡಳಿ ರಚನೆಯಾಗಬೇಕು. ಅದು...

Read more
calendericon20-Sep-2014 commenticon108 vc_editor
Archive Image

ವಿವೇಕಾನಂದದಲ್ಲಿ ನೂತನ ವಾಣಿಜ್ಯ ವಿದ್ಯಾರ್ಥಿಗಳಿಗೆ…

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನೂತನ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನಡೆಯಿತು. ವಿಭಾಗದ ಪ್ರಾಧ್ಯಾಪಕ ಪ್ರೊ....

Read more
calendericon20-Sep-2014 commenticon88 vc_editor
Archive Image

ವಿವೇಕಾನಂದದಲ್ಲಿ ಕೃಷಿ ಯಂತ್ರ ಪ್ರಾತ್ಯಕ್ಷಿಕೆ

ಪುತ್ತೂರು: ಕೃಷಿ ಕ್ಷೇತ್ರದ ಆಧುನಿಕ ತಂತ್ರಜ್ಞಾನಗಳನ್ನು ಯುವಕರಿಗೆ ಪರಿಚಯಿಸುವುದರಿಂದ ಕೃಷಿ ಕ್ಷೇತ್ರ ಆಕರ್ಷಕಗೊಳ್ಳಲು ಸಾಧ್ಯವಿದೆ. ಈಗ ತಂತ್ರಜ್ಞಾನಗಳು ಬೆಳೆದಿದ್ದು, ಕೃಷಿ ಸ...

Read more
calendericon20-Sep-2014 commenticon101 vc_editor
Archive Image

ವಿದ್ಯಾರ್ಥಿಗಳು ಅವಕಾಶಗಳನ್ನು ಬಾಚಿಕೊಳ್ಳಬೇಕು: ವಾಮನ್…

ಪುತ್ತೂರು: ಅವಕಾಶಗಳನ್ನು ಬಾಚಿಕೊಳ್ಳುವ ಸಾಮರ್ಥವನ್ನು ವಿದ್ಯಾರ್ಥಿಗಳು ಹೊಂದಬೇಕು. ನಾಯಕತ್ವ ಗುಣ, ವೈವಿಧ್ಯಮಯವಾದ ಕಲೆ, ಸಂಸೃತಿಯನ್ನು ವಿದ್ಯಾರ್ಥಿ ಜೀವನದ ಜೊತೆಗೆ ಬೆಳೆಸಬೇಕು...

Read more
calendericon20-Sep-2014 commenticon98 vc_editor
Archive Image

ರಾಜವಾಡೆಯವರದ್ದು ಗಟ್ಟಿತನದ ಸಾಹಿತ್ಯ: ಡಾ.…

ಪುತ್ತೂರು: ದುಡ್ಡಿಗಿಂತ ಕಲೆ ಮತ್ತು ಸಂಸ್ಕಾರ ಮುಖ್ಯವೆಂದು ತಿಳಿದು ಸಾಧನೆ ಮಾಡಬೇಕು. ಒಬ್ಬರೇ ಸಾಧನೆ ಮಾಡುವುದಕ್ಕಿಂತ ಒಟ್ಟಾಗಿ ಸಾಧಿಸಬೇಕು. ಈ ಸಾಧನೆಗಾಗಿ ಬಲವಾದ ಸಂಘಟನೆಯನ್ನು ...

Read more
calendericon20-Sep-2014 commenticon106 vc_editor
Archive Image

ವಿವೇಕಾನಂದಕ್ಕೆ ಭೇಟಿ ಕೊಟ್ಟ ಆಸ್ಟ್ರೇಲಿಯಾದ…

ಪುತ್ತೂರು: ಭಾರತಕ್ಕೆ ಭೇಟಿ ಕೊಟ್ಟ ನಂತರ ಹಲಸಿನ ಬಗೆಗೆ ಅನೇಕ ವಿಚಾರಗಳು ತಿಳಿದವು. ಅದರಲ್ಲೂ ಅಡುಗೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವುದರಿಂದ ಹಲಸಿನ ಕಾಯಿ ಹಾಗೂ ಹಣ್ಣನ್ನು ಅಡುಗೆಯ...

Read more
calendericon20-Sep-2014 commenticon105 vc_editor
Archive Image

ವಿದ್ಯಾಥಿಗಳು ನೂತನ ಆವಿಷ್ಕಾರಕ್ಕೆ ಆಸಕ್ತರಾಗಿರಬೇಕು:…

ಪುತ್ತೂರು: ಮಾಹಿತಿ ತಂತ್ರಜ್ಞಾನವು ವಿವಿಧ ಕಾಲಘಟ್ಟದಲ್ಲಿ ಭಿನ್ನವೆಸಿಸುವ ಅಭಿವೃದ್ಧಿಯನ್ನು ಸಾಧಿಸಿದೆ. ಅರವತ್ತರ ದಶಕ, ಎಂಬತ್ತರ ದಶಕ ಹಾಗೂ ಎರಡು ಸಾವಿರನೇ ಇಸವಿಯ ಹೊತ್ತಿಗೆ ಬೇ...

Read more
calendericon15-Sep-2014 commenticon108 vc_editor
Archive Image

’ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗಕ್ಕೆ…

ಪುತ್ತೂರು: ಇಂದು ಜಾಗತೀಕರಣದ ಪರಿಣಾಮದಿಂದಾಗಿ ಇಡೀ ವಿಶ್ವವೇ ಔದ್ಯೋಗಿಕ ಕ್ಷೇತ್ರದ ಮೂಲವಾಗಿ ಪರಿಣಮಿಸಿದ್ದು, ಯಾವುದೇ ಸಂಸ್ಥೆಗಳಲ್ಲಿ ವಿವಿಧ ದೇಶದ ಮಂದಿ ಅವಕಾಶ ಪಡೆಯುವುದಕ್ಕೆ ...

Read more
calendericon15-Sep-2014 commenticon269 vc_editor
Archive Image

ವಿವೇಕಾನಂದ ಎಂ.ಕಾಂ ವಿಭಾಗದಿಂದ ಉಪನ್ಯಾಸ…

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ತೆರಿಗೆ ಉಳಿತಾಯ ಹಾಗೂ ಹೂಡಿಕೆ ಯೋಜನೆಗ:ಳು ಎಂಬ ವಿಷಯದ ಬಗೆಗೆ ಉಪನ್ಯಾಸ ಕಾರ್ಯಕ...

Read more
calendericon15-Sep-2014 commenticon94 vc_editor
Archive Image

ವಿವೇಕಾನಂದ ಕಾಲೇಜಿನಲ್ಲಿ ಗಣಿತಶಾಸ್ತ್ರ ಸ್ಪರ್ಧೆ

ಪುತ್ತೂರು: ಕಠಿಣವಿಷಯವೆಂದೇಹೇಳಲ್ಪಡುವಗಣಿತದಂತಹವಿಷಯಗಳಲ್ಲಿಸ್ಪರ್ಧೆಗಳನ್ನುಏರ್ಪಡಿಸುವುದುಅತ್ಯಂತಅಗತ್ಯವಾದದ್ದು. ಗಣಿತಕ್ಕೆಅತ್ಯಂತಪ್ರಾಮುಖ್ಯತೆಇದೆ. ಇದನ್ನುಅರಿಯಬೇಕ...

Read more
calendericon14-Sep-2014 commenticon103 vc_editor
Archive Image

ಒಳ್ಳೆಯ ಕೆಲಸಕ್ಕಾಗಿ ಹೇಳುವ ಸುಳ್ಳು…

ಪುತ್ತೂರು: ನಾವು ತಂದೆ ತಾಯಿ, ಗುರುಗಳು ನೀಡುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತೇವೆ, ಅದರಲ್ಲೂ ಅಂಕಗಳ ವಿಷಯವಾಗಿ ಸುಳ್ಳುಗಳನ್ನು ಹೇಳುತ್ತೇವೆ. ಆದರೆ ನಮಗೆ ಸುಳ್ಳ...

Read more
calendericon14-Sep-2014 commenticon97 vc_editor
Archive Image

’ಪರಂಪರೆ ಮುಂದಿನ ಪೀಳಿಗೆಗೆ ಲಭ್ಯವಾಗಬೇಕು’

ಪುತ್ತೂರು: ಪರಂಪರೆ ಅಂದರೆ ಮ್ಯೂಸಿಯಮ್‌ನೊಳಗೆ ಸಂಗ್ರಹಿಸಿಟ್ಟ ವಸ್ತುಗಳು ಮಾತ್ರವಲ್ಲ ನಾವಾಡುವ ಭಾಷೆ, ಪದ್ಧತಿ, ಕಲೆ ಮರಗಿಡಗಳು ಎಲ್ಲವೂ ನಮ್ಮ ಪರಂಪರೆಗೆ ಸೇರಿವೆ. ಅವು ನಮ್ಮ ಅವಧಿ...

Read more
calendericon13-Sep-2014 commenticon99 vc_editor
Archive Image

ನಿರುದ್ಯೋಗದ ನಿರ್ನಾಮಕ್ಕೆ ಕೃಷಿಯೇ ಮೂಲಮಂತ್ರ:…

ಪುತ್ತೂರು: ಕೃಷಿಕರನ್ನು ಸರಕಾರ ಪೋಷಿಸುವುದು ಸಾಲುತ್ತಿಲ್ಲ. ಉತ್ಪಾದನೆ ಹೆಚ್ಚಿದಂತೆ ಬೆಲೆ ಕಡಿಮೆಯಾಗುವುದರಿಂದ ಅದು ನೇರವಾಗಿ ರೈತನ ಮೇಲೆ ಪರಿಣಾಮವನ್ನು ಬೀರುವುದು ಮಾತ್ರವಲ್ಲ...

Read more
calendericon03-Sep-2014 commenticon99 vc_editor
Archive Image

ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ: ಡಾ.ಜಯಕುಮಾರ್…

ಪುತ್ತೂರು: ವ್ಯಕ್ತಿಯ ಬೆಳವಣಿಗೆಗೆ ನಿಯಂತ್ರಣ ಅಗತ್ಯ. ದೇಶ ಅಭಿವೃದ್ಧಿ ಸಾಧಿಸಿದ್ದರೂ ಅದು ಜನರನ್ನು ತಲುಪುತ್ತಿಲ್ಲ. ಆನರ ಅಭಿವೃದ್ಧಿ ಕೊಡುಗೆಗಳಿಂದ ಸಾಧ್ಯವಿಲ್ಲ. ಅದು ಶಿಕ್ಷಣದ...

Read more
calendericon03-Sep-2014 commenticon98 vc_editor
Archive Image

ಅಧಿಕಾರಿಗಳು ಮಾಹಿತಿ ಕೂಡಿಡುವುದೇ ಕೃಷಿಕ…

ಪುತ್ತೂರು: ಭಾರತದ ಕೃಷಿ ಸಮಸ್ಯೆಗಳು ಹಿಂದಿನದ್ದೇ ಆಗಿದ್ದರೂ ಅವುಗಳ ಆಳ ಮತ್ತು ಅಗಾಧತೆ ಮಾತ್ರ ಪ್ರಸ್ತುತ ದಿನಗಳಲ್ಲಿ ಮೇರೆ ಮೀರಿದೆ. ಆದರೆ ಇಂದಿಗೂ ಕೂಡ ಭಾರತದಲ್ಲಿ ೬೦ ಶೇಕಡಾದಷ್...

Read more
calendericon03-Sep-2014 commenticon102 vc_editor
Archive Image