



ಉಡುಪಿಯ, Thenkanidiyoor ನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿ ಜರುಗಿದ, ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ Power Lifting ಸ್ಪರ್ದೆ ಯಲ್ಲಿ ನಮ್ಮ ಕಾಲೇಜನ್ನು ಪ್ರತಿನಿಧಿಸಿದ Kum. Raksha G – ll BCA(D) ಇವರು, +84 kg category ಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಹಾಗು Kum. ಆಶಾಕಿರಣ – l B Com(A) ಇವರು Power Lifting ಸ್ಪರ್ಧೆಯಲ್ಲಿ, ನಮ್ಮ ಕಾಲೇಜನ್ನು ಪ್ರತಿನಿಧಿಸಿ 63 kg category ಯಲ್ಲಿ ಸ್ಪರ್ಧಿಸಿ ಕಂಚಿನ ಪದಕ ವನ್ನು ಪಡೆದಿರುತ್ತಾರೆ.
