ಯುವಜನತೆಯಿಂದ ಭಾಷೆಯ ಅಭಿವೃದಿ ಸಾಧ್ಯ…
ಪುತ್ತೂರು : ಭಾಷಣಕ್ಕಿಂತ ಹಾಡು ಪರಿಣಾಮಕಾರಿಯಾಗಿದೆ. ಭಾಷಣಕ್ಕೆ ಎಲ್ಲರನ್ನೂ ತನ್ನೆಡೆಗೆ ಸೆಳೆಯಲು ಕಷ್ಟಸಾಧ್ಯ. ಆದರೆ ಸಂಗೀತಕ್ಕೆ ಆ ಶಕ್ತಿ ಇದೆ. ಜನಪದರಲ್ಲಿ ಮಾತಿಗಿಂತಲೂ ಮುಖ್ಯ...
Read more
ಬರವಣಿಗೆ ಒಂದು ತಪಸ್ಸು: ಡಾ.…
ಪುತ್ತೂರು: ಈಜು ಕಲಿಕೆಯ ಬಗೆಗೆ ಬಾಯಲ್ಲಿ ಹೇಳುವುದು ಸುಲಭ. ಅದರ ಬಗೆಗೆ ಗಂಟೆಗಟ್ಟಳೆ ಕಾಲ ಪಾಠಮಾಡಬಹುದು. ಆದರೆ ಅದರ ಪ್ರಾಯೋಗಿಕ ಅನುಭವ ನೀರಿನಲ್ಲಿ ಮುಳುಗಿದಾಗ ಮಾತ್ರ ದೊರಕಲು ಸಾಧ...
Read more
ವಿವೇಕಾನಂದದಲ್ಲಿ ಮಾನ್ಸೂನ್ ಚೆಸ್ ಪಂದ್ಯಾಟ…
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ೩೫ನೇ ವರ್ಷದ ಮಾನ್ಸೂನ್ ಚೆಸ್ ಪಂದ್ಯಾಟ ಸೋಮವಾರ ಉದ್ಘಾಟನೆಗೊಂಡಿತು. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಗಾಯಕ ಶಶೀಧರ ಕೋಟೆ ಪಂದ್ಯ...
Read more
ವಿವೇಕಾನಂದದಲ್ಲಿ ರಕ್ತದಾನ ಶಿಬಿರ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಮಾನವಿಕ ಸಂಘ ಹಾಗೂ ಪುತ್ತೂರಿನ ರೋಟರಿ ಕ್ಲಬ್ಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಕಾಲೇಜಿನಲ್ಲಿ ರಕ್ತದಾನ ...
Read more
ಐಶ್ವರ್ಯಕ್ಕಿಂತ ಗೌರವ ಮುಖ್ಯ: ಗೌತಮ್…
ಪುತ್ತೂರು: ಬಾಳ್ವೆ ನಡೆಸುವಾಗ ಮರ್ಯಾದೆಯಿಂದ ನಡೆಸಬೇಕು. ನಮ್ಮ ಗೌರವಕ್ಕೆ ಯಾವತ್ತೂ ಕುಂದು ಬರಬಾರದು. ಎಷ್ಟೇ ಸಂಪತ್ತು ಇದ್ದರೂ ಸಹ ನಮ್ಮ ಮರ್ಯಾದೆಯನ್ನು ಯಾವತ್ತಿಗೂ ಕಳೆದುಕೊಳ್ಳ...
Read more
ವಿವೇಕಾನಂದದಲ್ಲಿ ಐಟಿ ಕ್ಲಬ್ನಿಂದ ಉಪನ್ಯಾಸ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಐಟಿ ಕ್ಲಬ್ನ ಆಶ್ರಯದಲ್ಲಿ ಕಂಪ್ಯೂಟರ್ಸ್ ಇನ್ ಸ್ಪೇಸ್ ಟೆಕ್ನಾಲಜಿ ಅನ್ನುವ ವಿಚಾರವಾಗಿ ಉಪನ್ಯಾಸ ಕ...
Read more
ವಿವೇಕಾನಂದದಲ್ಲಿ ವಿಜ್ಞಾನ ಸಂಘದಿಂದ ಕಾರ್ಯಕ್ರಮ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಿಜ್ಞಾನ ಸಂಘ ಹಾಗೂ ನೇಚರ್ ಕ್ಲಬ್ನ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಅಂಡರ್ಸ್ಟಾಂಡಿಂಗ್ ನೇಚರ್ - ನೀಡ್ ಆಫ್ ದಿ ಡೇ ಅನ್ನುವ ವಿಚಾರದ ...
Read more
ಹಾಸ್ಯ ಅಪಹಾಸ್ಯವಾಗಬಾರದು: ವಾಸುದೇವ ಎನ್
ಪುತ್ತೂರು: ಯಾವ ಅದ್ಯಾಪಕರು ಮಕ್ಕಳಂತೆ ಕೀಟಲೆ ಮಾಡಿ ನಂತರ ಅಧ್ಯಾಪಕರಾಗಿ ಬಂದಿರುತ್ತಾರೋ ಅವರು ಮಕ್ಕಳ ಮನಸ್ಸನ್ನು ಬಹುಬೇಗ ಅರ್ಥಮಾಡಿಕೊಳ್ಳಬಲ್ಲರು. ಅಂತೆಯೇ ವಿದ್ಯಾರ್ಥಿಗಳು ತರ...
Read more
ವಿವೇಕಾನಂದದಲ್ಲಿ ಐಟಿ ಕ್ಲಬ್ನಿಂದ ಅತಿಥಿ…
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಐಟಿ ಕ್ಲಬ್ನ ಆಶ್ರಯದಲ್ಲಿ ನೆಟ್ವರ್ಕ್ ಅಂಡ್ ನೆಟ್ವರ್ಕ್ ಸೆಕ್ಯೂರಿಟೀಸ್ ಅನ್ನುವ ವಿಚಾರದ ಬಗೆಗೆ ಇತ್ತೀಚೆಗೆ ಅತಿಥಿ ಉಪನ್ಯಾಸ ನಡೆಯ...
Read more
ವಿವೇಕಾನಂದದಲ್ಲಿ ಆಹಾ ಆಹಾರ” ಕೃತಿ…
ಪುತ್ತೂರು: ಇಂದಿನ ಆಧುನಿಕ ಯುಗದಲ್ಲಿ ಜನರು ಹೊರಜಗತ್ತಿನ ತಿಂಡಿ ತಿನಸುಗಳಿಗೆ ಮಾರುಹೋಗುತ್ತಿದ್ದಾರೆ. ಜನರಿಗೆ ಮನೆಯಲ್ಲಿ ಮಾಡುವ ತಿಂಡಿಗಳಿಗಿಂತ ಪಿಜ್ಜಾ, ಬರ್ಗರ್ನಂತಹ ತಿಂಡಿಗ...
Read more
ಜನಪದ ಹಾಡುಗಳಲ್ಲಿ ತುಳುವಿಗೆ ಶಕ್ತಿ:…
ಪುತ್ತೂರು: ಉಳಿದ ಭಾಷೆಗಳಿಗೆ ಹೋಲಿಸಿದರೆ ತುಳು ಭಾಷೆಯಲ್ಲಿ ಗ್ರಂಥಗಳು ಕಡಿಮೆ. ಅದು ಮೌಖಿಕ ಸಾಹಿತ್ಯದ ಕೈಗನ್ನಡಿ. ತುಳು ಬರಹ ಕಡಿಮೆಯೆಂದು ಚಿಂತಿಸ ಬೇಕಿಲ್ಲ ಭೂತದ ನುಡಿ, ಹಲವಾರು ಜ...
Read more
ಲಲಿತಕಲೆ ಭಾವನೆಗಳ ಸಂಗಮ: ಧನರಾಜ್…
ಪುತ್ತೂರು: ರಂಗ ಭೂಮಿಯಲ್ಲಿ ನಾವು ಒಂದು ದೊಡ್ಡ ಆಕಾಂಕ್ಷೆಯನ್ನು ಇಟ್ಟ್ಟುಕೊಂಡು ಕೆಲಸಮಾಡಬೇಕು. ಆಗ ಯಶಸ್ಸುಗಳಿಸಲು ಸಾಧ್ಯ. ರಂಗಭೂಮಿಯಲ್ಲಿ ಪ್ರಯೋಗಾತ್ಮಕ ನಾಟಕ ಮಾಡಲು ಅವಕಾಶಗಳ...
Read more
ದೀಪ ಪ್ರಜ್ವಲನದಿಂದ ಕೃಷ್ಣ ಶಕ್ತಿಯ…
ಪುತ್ತೂರು: ದೀಪ ಪ್ರಜ್ವಲನಕ್ಕೆ ಸನಾತನ ಧರ್ಮದಲ್ಲಿ ಉನ್ನತ ವ್ಯಾಖ್ಯಾನವಿದೆ. ಬ್ರಹ್ಮಾಂಡದಲ್ಲಿರುವ ದೇವ ದೇವತೆಯರನ್ನು ತಮ್ಮ ಮನೆಯಂಗಳಕ್ಕೆ ಕರೆತರಲು ದೀಪದಿಂದ ಸಾಧ್ಯ. ಮನೆಯ ಅಂಗ...
Read more
ಸಂತ್ರಸ್ತರೇ ಅನ್ಯಾಯವಾಗಿಲ್ಲ ಎಂದರೆ ನಾವೇನು…
ಪುತ್ತೂರು: ’ಅತ್ಯಾಚಾರ ಎಸಗಿದ ಮಂದಿಗೆ ಶಿಕ್ಷೆಯಾಗುತ್ತಿಲ್ಲ ಎನ್ನುತ್ತೀರಲ್ಲಾ, ಆದರೆ ಸ್ವತಃ ಅತ್ಯಾಚಾರಕ್ಕೊಳಗಾದವರೇ ನ್ಯಾಯಾಲಯದಲ್ಲಿ ಹೇಳಿಕೆ ಕೊಡುವಾಗ ತನ್ನ ಮೇಲೆ ಅತ್ಯಾಚಾ...
Read more
ವಿದ್ಯಾರ್ಥಿಗಳು ದೇಶಸೇವೆಯ ಕನಸು ಕಾಣಬೇಕು:…
ಪುತ್ತೂರು: ೧೯೬೫ರಲ್ಲಿ ಸ್ಥಾಪನೆಯಾದ ಇಲ್ಲಿನ ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭ ಶನಿವಾರ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಿತು. ...
Read more
ಪಾರಂಪರಿಕ ವಿಚಾರಕ್ಕೆ ಆಧುನಿಕತೆಯ ಸ್ಪರ್ಶ…
ಪುತ್ತೂರು : ಜಗತ್ತು ನಮಗೆ ಅನೇಕ ಸುಂದರ ಹೂವುಗಳನ್ನು ನೀಡಿದೆ. ಹೂವುಗಳೇ ಸಂಶೋಧನೆಯ ಸಾಧನವಾಗಿದೆ. ಆದರೆ ಸಂಶೋಧನೆ ವ್ಯವಸ್ಥಿತವಾಗಿರಬೇಕು. ಯಾವುದೇ ಹೂವಿನ ಹುಟ್ಟಿನಿಂದ ಅಂತ್ಯದವರೆ...
Read more
ಪ್ರವಾಸ ಒಂದು ಸ್ಪೂರ್ತಿಯ ಸೆಲೆ…
ಪುತ್ತೂರು: ನಮ್ಮ ಜೀವನದಲ್ಲಿ ಬೇರೆ ಬೇರೆ ರೀತಿಯ ಪ್ರಯಾಣ ಮಾಡುತ್ತೇವೆ. ಪ್ರಯಾಣದಿಂದ ಅನುಭವ ದೊರೆಯುತ್ತದೆ. ಜೀವನದ ರಸವತ್ತತೆ ಪಡೆಯಲು ಸಹಕಾರಿಯಾಗುತ್ತದೆ. ನಮ್ಮ ಪ್ರಯಾಣ ಸುಖಕರವಾ...
Read more
ವಿವೇಕಾನಂದದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಮಾಹಿತಿ
ಪುತ್ತೂರು : ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂಖಿ ಇಘಿಂಒ ಕುgರಿತ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಮಂಗಳೂರಿನ ಟೈಮ್ ಸ...
Read more