Impact of COVID-19 on…
[pdf-embedder url="https://vcputtur.ac.in/wp-content/uploads/2021/12/Ravikala.pdf"]...
Read more
A Mild and Efficient…
[pdf-embedder url="https://vcputtur.ac.in/wp-content/uploads/2021/12/1-ISROSET-IJSRCS-06388-1.pdf" title="1-ISROSET-IJSRCS-06388 (1)"]...
Read more
ನಾವು ಆಯ್ಕೆ ಮಾಡುವ ಸಂಶೋಧನಾ…
ಪುತ್ತೂರು. ಡಿ. 13: ಸಮಾಜ ಬದಲಾದಂತೆ ಸಂಶೋಧನಾ ವಿಷಯಗಳು ಕೂಡ ಬದಲಾಗುತ್ತಾ ಹೋಗುತ್ತದೆ. ವಿದ್ಯಾರ್ಥಿಗಳು ವಿಷಯವನ್ನು ಆಯ್ಕೆ ಮಾಡುವಾಗ, ತಮಗೆ ಹಾಗೂ ಸಮಾಜಕ್ಕೆ ಯಾವ ರೀತಿ ನಮ್ಮ ವಿಷಯಗಳ...
Read more
ವಿವೇಕಾನಂದ ಕಾಲೇಜಿನಲ್ಲಿ ಎಂಬಿಎ ಕೋರ್ಸ್…
ಪುತ್ತೂರು: ಪ್ರಸ್ತುತ ಉದ್ಯೋಗ ಕ್ಷೇತ್ರದಲ್ಲಿ ಎ.ಬಿಂ.ಎ. ಪಡೆದ ವಿದ್ಯಾರ್ಥಿಗಳಿಗೆ ಬಹಳ ಬೇಡಿಕೆ ಇದೆ. ಎ.ಬಿಂ.ಎ. ಪದವಿ ಕಾರ್ಪೊರೇಟ್ ಜಗತ್ತಿಗೆ ಗುಣಮಟ್ಟದ ಮ್ಯಾನೇಜರ್ ಅನ್ನು ಪೂರೈಕೆ ...
Read more
ಸಮಾಜದಲ್ಲಿ ವೈದ್ಯರು ಮತ್ತು ವಕೀಲರ…
ಪುತ್ತೂರು: ಸಮಾಜದಲ್ಲಿ ವೈದ್ಯರು ಮತ್ತು ವಕೀಲರು ಘನತೆಯನ್ನು ಹೊಂದಿರುವAತಹ ವ್ಯಕ್ತಿಗಳಾಗಿದ್ದಾರೆ. ಜನರ ದಿನಚರಿಯ ಆಗು-ಹೋಗುಗಳಲ್ಲಿ ಇವರ ಪಾತ್ರ ಮಹತ್ತರವಾಗಿದೆ ಎಂದು ಇಲ್ಲಿನ ವಿ...
Read more
ಜಾತ್ರೆ-ಹಬ್ಬಗಳಿಂದ ಜನರಲ್ಲಿ ಒಗ್ಗಟ್ಟು ಹೆಚ್ಚುತ್ತದೆ:…
ಪುತ್ತೂರು: ಊರ ಜಾತ್ರೆ ಅಂತ ಬಂದಾಗ ಎಲ್ಲರೂ ಸೇರಿ ಸೇವೆ ಮಾಡುವುದು ಸಾಮಾನ್ಯ. ಜಾತ್ರೆ-ಹಬ್ಬಗಳಿಂದ ಜನರಲ್ಲಿ ಒಗ್ಗಟ್ಟು ಹೆಚ್ಚುತ್ತದೆ. ಇದರ ಜೊತೆಗೆ ಜನರೊಂದಿಗೆ ಭಾಂದವ್ಯ ಬೆಳೆಯುತ...
Read more
AQAR 2020-21
College Activities 2.3.2 ICT Tools 5.2.3 Competitive Exam Cleared 6.2.2 Organogram 1.4.2 Feedback Report 2.6.1 PO & CO 7.2.1 Best Practices 7.3.1 Institutional Distinctiveness 7.1.1 Facilities for Women IQAC Meeting Alumni Feed Back Parents Feedback 2.6.3 College Annual Report Yearly Status Report - 2020-2021 ...
Read more
ವಿವೇಕಾನಂದ ಕಾಲೇಜಿನಲ್ಲಿ ಮತದಾರರ ನೋಂದಣಿ…
ಪುತ್ತೂರು ಡಿ.22: ಮತದಾನವು ಪ್ರತಿಯೊಬ್ಬ ಪ್ರಜೆಯ ಅತಿದೊಡ್ಡ ಹಕ್ಕು. ಸರ್ಕಾರವು ಜನರಿಂದ ಜನರಿಗಾಗಿ ಜನರಿಗೋಸ್ಕರ ನಿರ್ಮಾಣವಾಗಿದೆ. ನಮ್ಮ ದೇಶವು ಸಮರ್ಥ ಹಾಗೂ ಕ್ರಮಬದ್ಧವಾದ ಸರಕಾರವ...
Read more
ವಿವೇಕಾನಂದ ಸ್ನಾತಕೋತ್ತರ ಕಾಲೇಜಿನಲ್ಲಿ ಸಂದರ್ಶನ…
ಪುತ್ತೂರು ಡಿ 24: ವಿದ್ಯಾರ್ಥಿಗಳು ಸಂದರ್ಶನಕ್ಕೆ ತೆರಳುವ ಮೊದಲು ಪೂರ್ವತಯಾರಿಯನ್ನು ನಡೆಸಬೇಕು. ಕಂಪನಿಗಳ ಕಾರ್ಯ ವೈಖರಿಯನ್ನು ತಿಳಿದಿರಬೇಕು. ತಾವು ಅಯ್ಕೆ ಮಾಡುವ ಹುದ್ದೆಯ ಬಗ್ಗ...
Read more
ವಿವೇಕಾನಂದ ಕಾಲೇಜಿನಲ್ಲಿ ಕಾರ್ಪೋರೇಟ್ ಸ್ಕಿಲ್ಸ್…
ಪುತ್ತೂರು ಡಿ.23: ಬಿ.ಬಿ.ಎ. ಒಂದು ಕೋರ್ಸ್ ಮಾತ್ರವಲ್ಲ ಅದೊಂದು ಜೀವನದ ಮೇಲ್ನೋಟ. ಯಾವುದೇ ವಿಷಯದ ಬಗ್ಗೆ ಆಸಕ್ತಿ ಇದ್ದರೆ ಸಾಲದು. ಅದನ್ನು ಗಮನಿಸಿ ಸಾಧಿಸುವ ಛಲ ಹೊಂದಬೇಕು. ಓದುವ ಹವ್ಯಾ...
Read more
ಪುಸ್ತಕ ಅಧ್ಯಯನದಿಂದ ಜ್ಞಾನ ವೃದ್ಧಿಯಾದರೆ…
ಪುತ್ತೂರು, ಡಿ.೨೩: ಎಷ್ಟೇ ವಿದ್ಯೆ ಕಲಿತರು ಕೃಷಿ ವಿದ್ಯೆ ಮೇಲು. ಕೃಷಿ ಮಾಡದಿದ್ದರೆ ಜೀವನಚಕ್ರ ನಡೆಸಲು ಬಹಳ ಕಷ್ಟ ಜ್ಞಾನದ ಮಾತುಗಳನ್ನು ಮರೆಯಬಹುದು. ಆದರೆ ಅನುಭವದ ಪಾಠಗಳನ್ನು ಮರೆ...
Read more
ಮಣಿಕರ್ಣಿಕ ವೇದಿಕೆಯಲ್ಲಿ ಪದವಿ ದಿನಗಳ…
ಪುತ್ತೂರು: ಯಾವುದೇ ಒಂದು ವಿಭಾಗ ಬೆಳೆಯಲು ಶಿಕ್ಷಕರ ಜೊತೆಗೆ ವಿದ್ಯಾರ್ಥಿಗಳ ಪರಿಶ್ರಮ, ಉತ್ಸಾಹ ಹಾಗೂ ಭಾಗವಹಿಸುವಿಕೆ ಕೂಡ ಮುಖ್ಯವಾಗುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಪತ...
Read more
ನಮ್ಮ ದೇಶದ ರಕ್ಷಣೆ ನಾವೇ…
ಪುತ್ತೂರು, ಅ.30: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಶ್ರಯದಲ್ಲಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪತ್ರಿ...
Read more
ಗ್ರಾಮದ ಅಭಿವೃದ್ಧಿ ಜತೆಗೆ ದೇಶದ…
ಪುತ್ತೂರು, ಅ.೩೦: ಸಹಕಾರದ ಚಿಂತನೆಯು ಸಮಾಜದ ಅಭಿವೃದ್ಧಿಯಲ್ಲಿ ಜನರನ್ನು ತೊಡಗಿಸಿಕೊಳ್ಳುವಂತೆ ಮಾಡುವ ಯೋಜನೆಯಾಗಿದೆ. ನಮ್ಮ ಗ್ರಾಮದಲ್ಲಿರುವ ಕುಂದು-ಕೊರತೆಗಳನ್ನು ಪಟ್ಟಿಮಾಡಿ, ಅ...
Read more
ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಾನಂದ ಸಂಶೋಧನ…
ನಮ್ಮ ಭವಿಷ್ಯದ ಕೀಲಿಕೈ ನಮ್ಮಲ್ಲೇ ಇದೆ : ಪ್ರೊ. ಪಿ.ಎಸ್. ಯಡಪಡಿತ್ತಾಯ ಪುತ್ತೂರು, ಅ.12: ರಾಷ್ಟಿçÃಯ ಶಿಕ್ಷಣ ನೀತಿಯನ್ನು ನಮ್ಮ ಕಾಲಾವಧಿಯಲ್ಲಿ ಜಾರಿಗೊಳಿಸುವ ಅವಕಾಶ ಸಿಗುತ್ತಿರುವು...
Read more
ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಮಾಧ್ಯಮ…
ಪುತ್ತೂರು ಅ.23: ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಇದರ ವತಿಯಿಂದ ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳಿಗೆ, ‘ಸಾಮಾಜಿಕ ...
Read more
ನಾಟಕ ಮತ್ತು ರಂಗಭೂಮಿ ಒಂದು…
ಪುತ್ತೂರು ಮಾ.5: ನಾಟಕ ಮತ್ತು ರಂಗಭೂಮಿ ಒಂದು ಪ್ರಭಾವಿ ಕಲಾ ಮಾಧ್ಯಮ. ಸ್ಥಳೀಯ ವಿಚಾರಗಳನ್ನು ರಂಗಭೂಮಿಗೆ ತರುವ ಶಕ್ತಿ ಈ ನಾಟಕಗಳಿಗಿವೆ. ಇಂದಿನ ದಿನಗಳಲ್ಲಿ ಕಲಾಭಿಮಾನಿಗಳಿಗಿಂತ ಕಲ...
Read more
ಕೃಷಿಗೆ ಸಾವಯುವ ಗೊಬ್ಬರದ ಉಪಯೋಗ…
ಪುತ್ತೂರು ಫೆ.19: ರಾಸಯನಿಕ ಕ್ರಿಮಿನಾಶಕಗಳ ಉಪಯೋಗದಿಂದ ರೈತಸ್ನೇಹಿ ಪ್ರಾಣಿಗಳಾದ ಎರೆಹುಳುಗಳು ನಾಶ ಹೊಂದುವುದರ ಜೊತೆಗೆ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಕೃಷಿ ಚಟ...
Read more
ದೇಶದಾದ್ಯಂತ ಎನ್.ಸಿ.ಸಿ ಕಡ್ಡಾಯವಾಗಬೇಕು: ಕ್ಯಾ.…
ಪುತ್ತೂರು: ಭಾರತೀಯ ಸೇನೆಯಲ್ಲಿ ಸಾಕಷ್ಟು ಅವಕಾಶಗಳಿರುತ್ತವೆ. ಸೇನೆಗೆ ಸೇರ ಬಯಸುವವರು ತನ್ನ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಯೋಚಿಸದೆ ದೇಶದ ಬಗ್ಗೆ ಯೋಚಿಸಬೇಕಾಗುತ್ತದೆ. ಪ್ರ...
Read more
ಗುರಿ ಸಾಧನೆಗೆ ಆತ್ಮವಿಶ್ವಾಸ, ಸಮಯ…
ಪುತ್ತೂರು: ಜೀವನದಲ್ಲಿ ಒಂದು ನಿರ್ದಿಷ್ಠ ಗುರಿಯನ್ನು ತಲುಪಬೇಕು ಅನ್ನುವ ಕನಸಿದ್ದರೆ ಸಾಧಿಸುವ ಛಲ ಹಾಗೂ ದೃಢತೆ ಇರಬೇಕು. ಗುರಿಯನ್ನು ತಲುಪಲು ತನ್ನಿಂದ ಸಾಧ್ಯ ಅನ್ನುವ ಆತ್ಮವಿಶ್...
Read more