ಇತರ ಸೌಲಭ್ಯಗಳು
Active Parent- Teachers Association & Alumni Association:
Our strength is the goodwill that the college enjoys among the public of puttur. Parents of our studens and our Old Students are spread over the whole globe. our alumni have responded favourably to our request to be partners in progress and development while the P.T.A. has contributed to our growth in various forms. This was specially noted by the NAAc during their last visit. Our Old Students have re-grouped once again to increase their activities.
Free Midday Meals:
For more than four decades, the college has been running a Free Mid-day-meal-Scheme for the students coming from weaker sections of the society. Many have benefitted from this and at present more than a hundred students benefit from this scheme. The P.T.A. has been supporting us in a big way in reaching out to such students.
ರೇಡಿಯೋ ಪಾಂಚಜನ್ಯ 90.8 ಎಫ್.ಎಂ:
ರಾಷ್ಟ್ರೀಯತೆ ಭಾವದಿಂದ ಸಂಸ್ಕಾರ-ಸಂಸ್ಕೃತಿಗಳ ತಳಹದಿಯಲ್ಲಿ ರೂಪುಗೊಳ್ಳುತ್ತಿರುವ ಪಾಂಚಜನ್ಯದ ಇಂಚರಕ್ಕೆ ನೀವೂ ಧ್ವನಿಯಾಗ ಬನ್ನಿ. ರೇಡಿಯೋ ಪಾಂಚಜನ್ಯ 90.8 ಎಫ್ ಎಂ ನಲ್ಲಿ ಪ್ರತಿಭಾವಂತರು ಪ್ರತಿಭಾವಂತರಲ್ಲದವರೂ ಪಾಲ್ಗೊಳ್ಳಲು ಅವಕಾಶವಿದೆ. ಇಲ್ಲಿ ಶಿಕ್ಷಣ, ಕ್ರೀಡೆ, ವಿಜ್ಞಾನ, ಸಂಗೀತ, ತಂತ್ರಜ್ಞಾನ, ಸಾಹಿತ್ಯ, ಕೃಷಿ, ಅಡುಗೆ, ಯಕ್ಷಗಾನ, ಹೈನುಗಾರಿಕೆ, ಭಜನೆ, ಹರಿಕಥೆ, ತಾಳಮದ್ದಳೆ, ಇ-ವ್ಯವಹಾರ, ಸ್ವೋದ್ಯೋಗ, ಸಮುದಾಯ ಹಬ್ಬ, ವ್ಯಕ್ತಿ ಅಭ್ಯುದಯ, ಸಮಾಜ ಕಲ್ಯಾಣ, ಸಾಂಸ್ಕೃತಿಕ ಬೆಳವಣಿಗೆ, ಸ್ಥಳೀಯ ಸಮಾರಂಭಗಳು, ಉತ್ಸವಗಳು, ಮೇಳಗಳು, ಕಥೆ ಕವನಗಳು, ನಾಟಕಗಳು, ಮಕ್ಕಳ ಕಲರವ, ಹಿರಿಯರ ಗೌಜಿ, ಯುವವರ್ಗದ ಲಹರಿ, ಪ್ರಕಟಣೆಗಳು ಹೀಗೆ ಏನಿವೆ ಏನಿಲ್ಲ ಎಂಬಷ್ಟು ವಿಪುಲ ಅವಕಾಶಗಳು ಲಭ್ಯ.
ರೇಡಿಯೋ ಪಾಂಚಜನ್ಯ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕು ಭಾಗಗಳನ್ನು ಬಹಳಷ್ಟು ತಲುಪುತ್ತದೆ. ಅಲ್ಲದೇ ಕಾಸರಗೋಡು ಜಿಲ್ಲೆಯನ್ನೂ ಮುಟ್ಟುತ್ತದೆ.ತಲಕಾವೇರಿಯಲ್ಲೂ ನಮ್ಮ ತರಂಗಾಂತರಂಗ ಅನುರಣಿಸುತ್ತದೆ. ರೇಡಿಯೋ ಪಾಂಚಜನ್ಯ ಇಂಟರ್‌ನೆಟ್‌ನಲ್ಲೂ ಲಭ್ಯ. ಸಮುದಾಯ ಬಾನುಲಿ ಕೇಂದ್ರವೊಂದು ವೆಬ್ ರೇಡಿಯೋ ಆಗಿ ಲಭ್ಯವಿರುವುದು ನಮ್ಮ ವೈಶಿಷ್ಟ್ಯ.
ಜಾಲತಾಣ: http://radiopanchajanya.com/