VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಕಾಲೇಜಿಗೆ ಮೂರು ರ‍್ಯಾಂಕ್ ಗಳು

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳ 2013-14ನೇ ಸಾಲಿನ ರ‍್ಯಾಂಕ್ ಪಟ್ಟಿಯಲ್ಲಿನ ಮೂರು ರ‍್ಯಾಂಕ್ ಗಳು ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಸಂದಿರುತ್ತವೆ. ಬಿ.ಎಸ್.ಸಿ ಪದವಿಯ ನಿರಂಜನ . ಎಸ್ ದ್ವಿತೀಯ ರ‍್ಯಾಂಕ್ ನ್ನು (ಅಂಕಗಳು 5000ದಲ್ಲಿ 4821 – 96.42%) ಪಡೆದುಕೊಂಡಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಪುಣಚದ ಕೇಶವ ಭಟ್ ಎಸ್ ಮತ್ತು ಶ್ಯಾಮಲಾ ಎಸ್.ಕೆ. ದಂಪತಿಗಳ ಪುತ್ರ.
ಬಿ.ಎಸ್‌ಸಿ ಪದವಿಯ ವಿಜಯಾ ಎಂ.ಎಚ್. ಹತ್ತನೇ ರ‍್ಯಾಂಕ್ ನ್ನು (ಅಂಕಗಳು 5000ದಲ್ಲಿ 4718 – 94.36%)) ಪಡೆದುಕೊಂಡಿದ್ದಾರೆ. ಇವರು ಹರಿಪ್ರಸಾದ್.ಎಂ ಮತ್ತು ಶೋಭಾ ಎಂ ದಂಪತಿಗಳ ಪುತ್ರಿ. ಅಂತೆಯೇ ಬಿಬಿಎಂ ಪದವಿಯ ಪ್ರಜ್ಞಾ ಶೆಟ್ಟಿ ಎ ಇವರು ಎಂಟನೇ ರ‍್ಯಾಂಕ್ ನ್ನು (ಅಂಕಗಳು 5000ದಲ್ಲಿ 4331 – 86.62%) ಪಡೆದುಕೊಂಡಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಜಯರಾಮ ಶೆಟ್ಟಿ ಎ ಮತ್ತು ರಾಜೀವಿ ಶೆಟ್ಟಿ ಎ ದಂಪತಿಗಳ ಪುತ್ರಿಯಾಗಿದ್ದಾರೆ.

Rank Holders
SI No Name Course Photo
1 NIRANJAN S BSC – PMC NIRANJAN S - BSC - PMC
2 PRAJNA SHETTY A BBM PRAJNA SHETTY A - BBM
3 VIJAYA M H BZC VIJAYA M H - BZC