ವಿವೇಕಾನಂದ ಕಾಲೇಜಿನಲ್ಲಿ ಗಣಿತಶಾಸ್ತ್ರ ಸ್ಪರ್ಧೆ
ಪುತ್ತೂರು: ಕಠಿಣವಿಷಯವೆಂದೇಹೇಳಲ್ಪಡುವಗಣಿತದಂತಹವಿಷಯಗಳಲ್ಲಿಸ್ಪರ್ಧೆಗಳನ್ನುಏರ್ಪಡಿಸುವುದುಅತ್ಯಂತಅಗತ್ಯವಾದದ್ದು. ಗಣಿತಕ್ಕೆಅತ್ಯಂತಪ್ರಾಮುಖ್ಯತೆಇದೆ. ಇದನ್ನುಅರಿಯಬೇಕುಎಂದುವಿವೇಕಾನಂದಕಾಲೇಜಿನಆಡಳಿತಮಂಡಳಿಅಧ್ಯಕ್ಷಪಿ.ಶ್ರೀನಿವಾಸಪೈಹೇಳಿದರು.
ಅವರುಇಲ್ಲಿನವಿವೇಕಾನಂದಕಾಲೇಜಿನಲ್ಲಿಕಾಲೇಜಿನಗಣಿತಶಾಸ್ತ್ರವಿಭಾಗವುಆಯೋಜಿಸಿದ್ದಅಂತರ್ಕಾಲೇಜುಗಣಿತಸ್ಪರ್ಧಾಕಾರ್ಯಕ್ರಮವನ್ನುಉದ್ಘಾಟಿಸಿಮಾತನಾಡಿದರು.
ಅಧ್ಯಕ್ಷತೆವಹಿಸಿದ್ದಕಾಲೇಜಿನಇತಿಹಾಸವಿಭಾಗದಮುಖ್ಯಸ್ಥಡಾ.ಪೀಟರ್ವಿಲ್ಸನ್ಪ್ರಭಾಕರ್ಮಾತನಾಡಿಪ್ರಾಚೀನಕಾಲದಿಂದಲೂಗಣಿತಶಾಸ್ತ್ರಕ್ಕೆಭಾರತೀಯರಕೊಡುಗೆಅಪಾರ. ವೇದಗಳಲ್ಲಿಗಣಿತದಅನೇಕವಿಷಯಗಳನ್ನುತಿಳಿಯಬಹುದು. ಆರ್ಯಭಟ, ಭಾಸ್ಕರಾಚಾರ್ಯನಂತಹಅನೇಕಶ್ರೇಷ್ಟಗಣಿತಶಾಸ್ತ್ರಜ್ಞರುಈದೇಶಕ್ಕೆಕೊಡುಗೆನೀಡಿದ್ದಾರೆಎಂದುನುಡಿದರು.
ವಿದ್ಯಾರ್ಥಿನಿಯರಾದರೂಪಶ್ರೀಹಾಗೂಪ್ರಜ್ಞಾಪ್ರಾರ್ಥಿಸಿದರು. ಗಣಿತಶಾಸ್ತ್ರವಿಭಾಗದಮುಖ್ಯಸ್ಥಕೆ.ಶಂಕರನಾರಾಯಣಭಟ್ಸ್ವಾಗತಿಸಿದರು. ಉಪನ್ಯಾಸಕಿಸೌಮ್ಯಾಬಿವಂದಿಸಿದರು. ವಿದ್ಯಾರ್ಥಿನಿಯರಾದಶ್ರೀಜರೈಹಾಗೂಪೂಜಾಕಾರ್ಯಕ್ರಮನಿರ್ವಹಿಸಿದರು.