


ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಮತ್ತು
ವಿಜ್ಞಾನ (ಸ್ವಾಯತ್ತ) ಕಾಲೇಜಿನ ಉಪಪ್ರಾಂಶುಪಾಲರಾಗಿ
ಕಾಲೇಜಿನ ಭೌತಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.
ಶಿವಪ್ರಸಾದ್ ಕೆ.ಎಸ್ ನೇಮಕಗೊಂಡಿದ್ದಾರೆ. ಜೊತೆಗೆ
ಕಾಲೇಜಿನ ಸಹಾಯಕ ಪರೀಕ್ಷಾಂಗ ಕುಲಸಚಿವರಾಗಿ
ಸಸ್ಯಶಾಸ್ತç ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ
ಭಟ್ ಎಸ್ ನೇಮಕಗೊಂಡಿದ್ದು, ಐಕ್ಯೂಎಸಿ
ಸಂಯೋಜಕರಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ
ಡಾ.ರವಿಕಲಾ ಇವರನ್ನು ವಿವೇಕಾನಂದ ವಿದ್ಯಾವರ್ಧಕ
ಸಂಘ ಹಾಗೂ ಕಾಲೇಜಿನ ಆಡಳಿತ ಮಂಡಳಿ
ನಿಯುಕ್ತಿಗೊಳಿಸಿದೆ.