News & Updates

ಅಂತರ್ ಕಾಲೇಜು ವಿವಿ ಮಟ್ಟದ ಈಜುಸ್ಪರ್ಧೆಯಲ್ಲಿವಿವೇಕಾನಂದ ಕಾಲೇಜಿಗೆ ಪ್ರಶಸ್ತಿ;

ಪುತ್ತೂರು: ಪುತ್ತೂರಿನ ಬಾಲವನ ಈಜುಕೊಳದಲ್ಲಿ
ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ
ಅಂತರ್ ಕಾಲೇಜು ಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರಿನ
ವಿವೇಕಾನಂದ ಕಾಲೇಜಿನ ಮಹಿಳೆಯರ ವಿಭಾಗದಲ್ಲಿ
ಸಮಗ್ರ ತೃತೀಯ ತಂಡ ಪ್ರಶಸ್ತಿ ಲಭಿಸಿದೆ.
ತೃತೀಯ ಬಿ.ಎಸ್ಸಿ ಯ ತನ್ವಿ ಬಿ.ಕೆ ಮೂರು ಕಂಚಿನ
ಪದಕ (50ಮೀ,100ಮೀ,200 ಮೀ ಬ್ಯಾಕ್ ಸ್ಟೊçÃಕ್) ಹಾಗೂ
ತೃತೀಯ ಬಿಸಿಎ ಯ ಪ್ರೀತಿಕಾ ವಿ.ಜೆ ಎರಡು ಕಂಚಿನ
ಪದಕ(50 ಮೀ, 100 ಮೀ ಬಟರ್ ಫ್ಲೆöÊ ಸ್ಟೊçÃಕ್)
ಗಳಿಸಿದ್ದಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ
ರವಿಶಂಕರ್ ಎಸ್ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಈ
ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,
ಪ್ರಾAಶುಪಾಲರು ಹಾಗೂ ಉಪನ್ಯಾಸಕ,
ಉಪನ್ಯಾಸಕೇತರ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

Related News

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ. ವೆಂಕಟೇಶ ಮಂಜುಳಗಿರಿ;

ಸಂಸ್ಕೃತದ ಅಧ್ಯಯನದಿಂದ ಮನಕ್ಕೆ ಆನಂದ— ಡಾ.…

ಪುತ್ತೂರು, ಸೆಪ್ಟೆಂಬರ್ 11: ವಿವೇಕದ ಜೊತೆಗೆ ಆನಂದ…

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ ಭಾಷೆಗಳಿಂದ ಮಾತ್ರ ಸಾಧ್ಯ- ಬಾಲಕೃಷ್ಣ ಹೆಚ್;

ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ದೇಶಿಯ…

ಪುತ್ತೂರು : ಭಾಷೆ ಸಂಸ್ಕೃತಿಯನ್ನು ಪಸರಿಸುತ್ತದೆ. ಹಿಂದಿ…